Tuesday, February 18, 2014

ಪ್ರಣವ್ ಇನ್ ಮುದ್ದು ಕೃಷ್ಣ

ನಮ್ಮ ಅಪ್ಪ ಅಮ್ಮ  ನನ್ನ ಫೋಟೋ ಗಳನ್ನ ಪೋಸ್ಟ್ ಮಾಡಿದರೆ ನನಗೆ ಎಲ್ಲಿ ದೃಷ್ಟಿ ಆಗುತ್ತೋ ಅಂತ ಇದುವರೆವಿಗೂ ಯಾವ ಬ್ಲಾಗ್ ಪೋಸ್ಟ್ ಅನ್ನು ಅಪ್ಡೇಟ್ ಮಾಡಿರಲಿಲ್ಲ   ....  ಇನ್ನು ಮೇಲೆ ನಾನೇ ಹೇಳಿ ಮಾಡಿಸ್ತೇನೆ  ಯಾಕೆ ಅಂದ್ರೆ ನನಗೆ ಇವಾಗ ಮಾತನಾಡುವುದಕ್ಕೆ ಬರುತ್ತೆ ಅದಕ್ಕೆ. 

ಮೊನ್ನೆ ಯಾವುದೊ ಫೋಟೋ ನೋಡ್ತಾ ಇದ್ದಾಗ ನನಗೆ ಕೃಷ್ಣನ ವೇಷ ಹಾಕಿ ತೆಗೆಸಿದ ಫೋಟೋ ಸಿಕ್ತು ನೋಡಿ ಹೇಗೆ ಇದ್ದೆ ಒಂದು ವರುಷದ ಕೆಳಗೆ ಅಂತ 

ಪ್ರಣವ್ ಇನ್ ಮುದ್ದು ಕೃಷ್ಣ 

































Wednesday, February 22, 2012

ನನ್ನ ಮೊದಲ ಟ್ರಿಪ್ ನ ಅನುಭವ

ತುಂಬಾ ದಿನ ಅದ ಮೇಲೆ,,, ನನ್ನ ಬ್ಲಾಗ್ ನ update ಮಾಡ್ತಾ ಇದೇನೇ,    ಎಲ್ಲಾ ಮೊಮೆಂಟ್ಸ್ ಅಪ್ಡೇಟ್ ಮಾಡೋಣ ಅಂತ ಇದ್ರೆ, ಅಪ್ಪ ಅಮ್ಮಂಗೆ ಭಯ ಅಂತೆ.... ನಂಗೆ ದೃಷ್ಟಿ ಆಗಿಬಿಡುತ್ತೆ ಅಂತ..... ಏನ್ ಮಾಡೋದು ಅದಕ್ಕೆ ಏನು ಶೇರ್ ಮಾಡಿಕೊಳ್ಳ ಲಿಲ್ಲ...
ಮೊದಲ ಸರಿ ಅಪ್ಪ ಅಮ್ಮ ಜೊತೆ....ಬೆಂಗಳೂರಿನಿಂದ ಸ್ವಲ್ಪ ದೂರ ಹೊರಗಡೆ ಹೋಗಿ ಬಂದೆ..... ಹೊಸ ಜಾಗ,,, ಹೊಸ ಜನ,,,, ಹೊಸ ಪರಿಸರ ನೋಡಿ ಖುಷಿ ಆಯಿತು.... ನನ್ನ ಅಪ್ಪ ಮತ್ತೆ ಅಮ್ಮ., ಕಳೆದ ಶನಿವಾರ ನನ್ನನ್ನು,,, ರಾಮನಗರದ ಹತ್ರ ಇರುವ ಜನಪದ ಲೋಕಕ್ಕೆ ಕರೆದುಕೊಂಡು ಹೋಗಿದ್ರು..... ನನಗಂತು ಹೊಸ ಹೊಸ ಜಾಗಗಳನ್ನ ನೋಡಿ....ಫುಲ್ ಖುಷಿ ಆಗಿಬಿಟ್ ಇದ್ದೆ...    ಅಲ್ಲೇ ಇರುವ ಕಾಮತ್ ನಲ್ಲಿ ಊಟ ಮಾಡೋಕೆ ಅಂತ ಅಪ್ಪ ಅಮ್ಮ ಹೋಗಿದ್ದು... ಹಾಗೆ ಅಲ್ಲೇ ಇರುವ ಜನಪದ ಲೋಕದಲ್ಲಿ... ಅಲ್ಲಿ ನಡೆಯುತ್ತಿರುವ ಜಾತ್ರೆ ನಲ್ಲಿ ನಾನು ಜೊತೆಯಾಗಿ... ಹೊರಗಿನ ಪ್ರಪಂಚದ ಮೊದಲ ಅನುಭವಗಳನ್ನ ಸವಿದೆ....  ಅಲ್ಲೇ ಒಂದು ಚಿಕ್ಕ ಬೋಟಿಂಗ್ ಕೂಡ ಇತ್ತು.... ಅಪ್ಪ ಅಮ್ಮನ ಜೊತೆ ಬೋಟಿಂಗ್ ಮಾಡಿಕೊಂಡು,,, ಆರಾಮವಾಗಿ ಸುತ್ತಾಡಿಕೊಂಡು ಬಂದೆ..... ಅಲ್ಲಿನ ಕೆಲವು ಫೋಟೊಗಳನ್ನ ನೋಡಿ .....

       ಜನಪದ ಲೋಕದಲ್ಲಿ   .....ಅಮ್ಮ ಮತ್ತೆ ನಾನು......




 
    ಅಪ್ಪನ ಪ್ರೀತಿಯ ಮುತ್ತು......

ಸುಮ್ಮನೆ ಇರದೇ.. ನನ್ನ ಕೂದಲನ್ನು ತಿನ್ತ ಇದಾರೆ ನಮ್ಮ ಅಪ್ಪ....


ಹಳೇ ಕಾಲದ ಗುಡಿಸಲಿನಲ್ಲಿ.... ಅಮ್ಮನ ಜೊತೆ.... 




ಅಪ್ಪ ಅಮ್ಮನ ಜೊತೆ,,, ಫಸ್ಟ್ ಟೈಮ್ ಬೋಟಿಂಗ್ .......

Friday, September 30, 2011

ಮೊದಲ ವಾರ.........

       ನಾನು ಹುಟ್ಟಿದ ಮೊದಲ 5 ದಿನ,, ಎಲ್ಲಾ ಅಸ್ಪತ್ರೆನಲ್ಲೇ ....  ಅದೇ ನನ್ನ ಮನೆ ಆಗಿತ್ತು.... ಬೆಳಿಗ್ಗೆ ಹೊತ್ತು,, ನನ್ನ ಅಪ್ಪ, ಅಜ್ಜಿ ಇದ್ದು ನೋಡಿಕೊಳ್ತಾ ಇದ್ರೂ... ರಾತ್ರಿ,,  ಇನ್ನೊಂದು ಅಜ್ಜಿ,, ಬಂದು ಜೋತೆನಲ್ಲಿ ಇರ್ತ ಇದ್ರೂ....  ಒಟ್ನಲ್ಲಿ.. ಅಲ್ಲಿ ಇದ್ದಸ್ತು ದಿನ ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ....
ಪ್ರತಿ ದಿನ ಬೆಳಿಗ್ಗೆ,, ಹೋಗಿ ಸ್ನಾನ ಮಾಡಿಕೊಂಡ್ ಬಂದು... ಅಮ್ಮನ ಹತ್ರ ಹಾಲು ಕುಡಿದುಕೊಂಡು,,,, ಮಲ್ಕೊಂಡ್ ಬಿಡ್ತಾ ಇದ್ದೆ.... ಅವಾಗವಾಗ doctor  ಬಂದು ನೋಡಿಕೊಂಡು ಹೋಗ್ತಾ ಇದ್ರೂ.....
ಮೂರನೇ ದಿನ ಬೆಳಿಗ್ಗೆ,, ನನ್ನ ಪುಟ್ಟ ಕೈ ಗೆ...ಅದೇನೋ BCG  injection  ಕೊಟ್ರು... ಎಷ್ಟು ನೋವು ಆಯಿತು ಗೊತ್ತ...... :-(   ನನಗೇನು ಹೇಳ್ಕೊಳಕ್ಕೆ ಆಗುತ್ತ,,, ಸುಮ್ನೆ ಅಳುತ್ತಾ ಇದ್ದೆ... :-(
ಇರಲಿ,, ಮೊದಲ ೫ ದಿನ ನಾನು ಹೇಗೆ ಇದ್ದೆ ಅಂತ ನೋಡಿ.....
ಮೂರನೇ ದಿನ.....


-----------------------------------------------------------------------------------------------------------------

ನಾಲ್ಕನೆ ದಿನ...... ಬೆಳಿಗ್ಗೆ......  ನಮ್ ಅಪ್ಪ ನಾನು ಕಣ್ಣು ಮುಚ್ಕೊಂಡ್ ಇದ್ದಾಗಲೇ ಫೋಟೋ ತೆಗಿತ ಇದ್ರೂ.....

-----------------------------------------------------------------------------------------------------------------
5th  ಡೇ
 ಹಾಂ,,, ಇವಾಗ ಕಣ್ಣು ಬಿಟ್ಟ್ ಇದೇನೇ ನೋಡಿ.......

-------------------------------------------------------------------------------------------------------------