ನಮ್ಮ ಅಪ್ಪ ಅಮ್ಮ ನನ್ನ ಫೋಟೋ ಗಳನ್ನ ಪೋಸ್ಟ್ ಮಾಡಿದರೆ ನನಗೆ ಎಲ್ಲಿ ದೃಷ್ಟಿ ಆಗುತ್ತೋ ಅಂತ ಇದುವರೆವಿಗೂ ಯಾವ ಬ್ಲಾಗ್ ಪೋಸ್ಟ್ ಅನ್ನು ಅಪ್ಡೇಟ್ ಮಾಡಿರಲಿಲ್ಲ .... ಇನ್ನು ಮೇಲೆ ನಾನೇ ಹೇಳಿ ಮಾಡಿಸ್ತೇನೆ ಯಾಕೆ ಅಂದ್ರೆ ನನಗೆ ಇವಾಗ ಮಾತನಾಡುವುದಕ್ಕೆ ಬರುತ್ತೆ ಅದಕ್ಕೆ.
ಮೊನ್ನೆ ಯಾವುದೊ ಫೋಟೋ ನೋಡ್ತಾ ಇದ್ದಾಗ ನನಗೆ ಕೃಷ್ಣನ ವೇಷ ಹಾಕಿ ತೆಗೆಸಿದ ಫೋಟೋ ಸಿಕ್ತು ನೋಡಿ ಹೇಗೆ ಇದ್ದೆ ಒಂದು ವರುಷದ ಕೆಳಗೆ ಅಂತ
No comments:
Post a Comment