ನಾನು ಹುಟ್ಟಿದ ಮೊದಲ 5 ದಿನ,, ಎಲ್ಲಾ ಅಸ್ಪತ್ರೆನಲ್ಲೇ .... ಅದೇ ನನ್ನ ಮನೆ ಆಗಿತ್ತು.... ಬೆಳಿಗ್ಗೆ ಹೊತ್ತು,, ನನ್ನ ಅಪ್ಪ, ಅಜ್ಜಿ ಇದ್ದು ನೋಡಿಕೊಳ್ತಾ ಇದ್ರೂ... ರಾತ್ರಿ,, ಇನ್ನೊಂದು ಅಜ್ಜಿ,, ಬಂದು ಜೋತೆನಲ್ಲಿ ಇರ್ತ ಇದ್ರೂ.... ಒಟ್ನಲ್ಲಿ.. ಅಲ್ಲಿ ಇದ್ದಸ್ತು ದಿನ ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ....
ಪ್ರತಿ ದಿನ ಬೆಳಿಗ್ಗೆ,, ಹೋಗಿ ಸ್ನಾನ ಮಾಡಿಕೊಂಡ್ ಬಂದು... ಅಮ್ಮನ ಹತ್ರ ಹಾಲು ಕುಡಿದುಕೊಂಡು,,,, ಮಲ್ಕೊಂಡ್ ಬಿಡ್ತಾ ಇದ್ದೆ.... ಅವಾಗವಾಗ doctor ಬಂದು ನೋಡಿಕೊಂಡು ಹೋಗ್ತಾ ಇದ್ರೂ.....
ಮೂರನೇ ದಿನ ಬೆಳಿಗ್ಗೆ,, ನನ್ನ ಪುಟ್ಟ ಕೈ ಗೆ...ಅದೇನೋ BCG injection ಕೊಟ್ರು... ಎಷ್ಟು ನೋವು ಆಯಿತು ಗೊತ್ತ...... :-( ನನಗೇನು ಹೇಳ್ಕೊಳಕ್ಕೆ ಆಗುತ್ತ,,, ಸುಮ್ನೆ ಅಳುತ್ತಾ ಇದ್ದೆ... :-(
ಇರಲಿ,, ಮೊದಲ ೫ ದಿನ ನಾನು ಹೇಗೆ ಇದ್ದೆ ಅಂತ ನೋಡಿ.....
ಮೂರನೇ ದಿನ.....
-----------------------------------------------------------------------------------------------------------------
ನಾಲ್ಕನೆ ದಿನ...... ಬೆಳಿಗ್ಗೆ...... ನಮ್ ಅಪ್ಪ ನಾನು ಕಣ್ಣು ಮುಚ್ಕೊಂಡ್ ಇದ್ದಾಗಲೇ ಫೋಟೋ ತೆಗಿತ ಇದ್ರೂ.....
-----------------------------------------------------------------------------------------------------------------
5th ಡೇ
ಹಾಂ,,, ಇವಾಗ ಕಣ್ಣು ಬಿಟ್ಟ್ ಇದೇನೇ ನೋಡಿ.......
-------------------------------------------------------------------------------------------------------------
wow.. super experience alva guru..
ReplyDeleteso cute....
ReplyDeleteYes, manasu,... very nice... experience...... :-) pratiyondu moments kooda kushi kodutte...
ReplyDeleteThanks mahesh...
ReplyDeleteUmesh Vashist Vashist - ಛೆ ಎಸ್ಟೊಂದು ಗೋಳು ಹೋಯ್ ಕೊಂಡ್ರಪ್ಪ ನಿನ್ನ ..... ಈ ಭೂಮಿಗೆ ಬಂದಮೇಲೆ ಇದೆಲ್ಲ ಇದ್ದದ್ದೇ ಕಣೋ ಕಂದ ..... ಸ್ವಲ್ಪ ಅಡ್ಜಸ್ಟ್ ಮಾಡ್ಕೋ .... ಮುಂದೆ ಎಲ್ಲಾ ಒಳ್ಳೆದಾಗುತ್ತೆ ...... ದೇವರು ನಿನ್ನ
ReplyDeleteನೋವುಗಳನ್ನ ಕಮ್ಮಿ ಮಾಡ್ಲಿ ......
ಗುರು,
ReplyDeleteಮಗನ ಜೊತೆ ಮಗು ಆಗೋದು ಅಂದ್ರೆ ಹೀಗೇನಾ?...ಸೂಪರ್ ಇಂಥ ಭಾವನೆಗಳು ಇನ್ನಷ್ಟು ಬರುತ್ತಿರಲಿ..ಸೂಪರ್ ನಿಮ್ಮ ಮಗ
Really nice photos maga............. avag avaga ninna maguvina drusti thegiso....... maribeda!
ReplyDeleteನೈಸ್
ReplyDelete