Monday, September 19, 2011

ಎರಡನೆ ದಿನ ,,,ಅಮ್ಮನ ಮಡಿಲಿನಲ್ಲಿ

ಎರಡನೆ  ದಿನ ,,,
ಎಲ್ಲರೂ ಬರ್ತಾ ಇದ್ರೂ ನನ್ನ ನೋಡಿಕೊಂಡು ಹೋಗುವುದಕ್ಕೆ.....  ಹೊಸ ಪ್ರಪಂಚದ... ಹೊಸ ಬೆಳಕು,, ಗಾಳಿ.... ಎಲ್ಲರ ಮಾತುಗಳು..... ಅಲ್ಲೇ ಪಕ್ಕದಲ್ಲೇ ನನ್ನ ಜೊತೆಗೆ ಹುಟ್ಟಿದ್ದ ಪುಟ್ಟ ಮಗುವಿನ ಅಳು... ಎಲ್ಲವೂ ಹೊಸತು .... ಎನ್ನು ಗೊತ್ತಿಲ್ಲದ ಹಾಗೆ...  ಅಮ್ಮನ ಮಡಿಲಿನಲ್ಲಿ,,, ಬೆಚ್ಚಗೆ ಹಾಲು ಕುಡ್ಕೊಂಡ್  ಕಾಲ ಕಳೀತ  ಇದ್ದೆ.....!!!!
ನನ್ನ ಮೊದಲ 5 ದಿನಗಳು ಪೂರ್ತ ಅಸ್ಪತ್ರೆನಲ್ಲೇ....   ದಿನ ಬೆಳಿಗ್ಗೆ ನರ್ಸಮ್ಮ  ಕರ್ಕೊಂಡ್ ಹೋಗಿ... ಬಿಸಿ ಬಿಸಿ ಸ್ನಾನ ಮಾಡಿಸ್ತ ಇದ್ರೂ,,, ನಾನು ಆಸ್ಪತ್ರೆ ನಲ್ಲಿ ಇದ್ದಷ್ಟು ದಿನ . ನನ್ನ ಅಪ್ಪ ನೆ ಅಂತೆ ಸ್ನಾನಕ್ಕೆ ಕರ್ಕೊಂಡ್ ಹೋಗ್ತಾ ಇದ್ದದ್ದು  ......  

11 comments:

  1. so nice paapu... hesaru enu select maadiddeeri guru...
    Congrats to u and ur wife..

    ReplyDelete
  2. Haagdre poorta kelsa nimde guru .... ha ha haa

    ReplyDelete
  3. ಸುಗುಣ ಮೇಡಂ...
    ಥ್ಯಾಂಕ್ಸ್.... ಇನ್ನು ಹೆಸರು ಸೆಲೆಕ್ಟ್ ಮಾಡಿಲ್ಲ... ಮ , ಮಿ, ಮೂ ಅಕ್ಷರ ದಿಂದ ಬಂದಿದೆ... ಇನ್ನು ಹುಡುಕ್ತಾ ಇದೇನೇ.... ಯಾವುದಾದರು ಒಳ್ಳೆ ಅರ್ಥ ಇರೋ... unique ಆಗಿ ಇರೋ ಹೆಸರು ನೋಡ್ತಾ ಇದೇವೆ..
    ನೀವು ಯಾವುದಾದರು ಒಳ್ಳೆ ಹೆಸರು suggest ಮಾಡಬಹುದು...

    ReplyDelete
  4. ಥ್ಯಾಂಕ್ಸ್ ಸೀತಾರಾಮು ಸರ್...

    ReplyDelete
  5. ಹೌದು ಉಮೇಶ್,,, ಅಲ್ಲಿ ಇದ್ದಷ್ಟು ದಿನ.. ನಾನೇ ಕರೆದುಕೊಂಡ್ ಹೋಗ್ತಾ ಇದ್ದದ್ದು.... ಒಂದು ತರ ಚೆನ್ನಾಗಿ ಇತ್ತು....

    ReplyDelete
  6. Guru sir...nice lines.. thumba khushy aythu... nimge and nim familyge all the best...!! Jai ho,,!!

    ReplyDelete
  7. Manu Gowda S ತುಂಬ ಚೆನ್ನಾಗಿದೆ ಸರ್..ನಿಮ್ಮ ಪಾಪು ದೊಡ್ಡವನಾದ ಮೇಲೆ ಇದನೆಲ್ಲಾ ಓದಿ ನಿಮ್ಮ ಬಗ್ಗೆ ತುಂಬ ಹೆಮ್ಮೆ ಪಡೋದನ್ತು ಖಂಡಿತ..:)

    ReplyDelete