ನಾವು ಚಿಕ್ಕವರಾಗಿದ್ದಾಗ ಹಬ್ಬಗಳ ಸಡಗರ ತುಂಬ ಜೋರು ಇರುತಿತ್ತು.... ಎಲ್ಲರೂ ಒಟ್ಟಿಗೆ ಸೇರಿ, ಹೊಸ ಬಟ್ಟೆ, ಆಟ, ದೇವರ ಪೂಜೆ,.... ನೇವೈದ್ಯಕ್ಕೆ ಮಾಡುವ ಕಡುಬು..... ಅಬ್ಬ... ನಮಗಂತೂ ಸಡಗರವೋ ಸಡಗರ....
ಆದರೆ ಈ ಜನರೇಶನ್ ಮಕ್ಕಳಿಗೆ ನಾವು ಪಡುತ್ತಿದ್ದ ಸಡಗರ ಸಂಬ್ರಮ ಅಷ್ಟಾಗಿ ಸಿಗುತ್ತಿಲ್ಲ ಎನ್ನುವುದು ನನ್ನ ಅನಿಸಿಕೆ...
ಅವಗೆಲ್ಲ ಹೊಸ ಬಟ್ಟೆ ಬರಬೇಕು ಅಂದರೆ ಹಬ್ಬಗಳು ಬರಬೇಕಿತ್ತು.... ಆದರೆ ಇವಾಗ..... ಆನ್ಲೈನ್ ಶಾಪಿಂಗ್ ಬಂದಮೇಲೆ ಅಲ್ಲಿ ಯಾವಾಗ ಡಿಸ್ಕೌಂಟ್ ಸಿಗುತ್ತೋ ಅವಾಗ ತೆಗೆದು ಇಟ್ಟು ಕೊಳ್ಳುವುದು ಸಾಮಾನ್ಯವಾಗಿದೆ... ಅದನ್ನೇ ಹಬ್ಬ ಹರಿದಿನಗಳಲ್ಲಿ ಹೊಸಾದು ಅಂತ ಹಾಕಿಕೊಳ್ಳೋದು.....
ಒಟ್ನಲ್ಲಿ ಒಂದು ಇಪ್ಪತು ಮೂವತ್ತು ವರುಷದ ಕೆಳಗೆ ಇರುತ್ತಿದ್ದಂದ ಹಬ್ಬದ ವಾತವರಣ ಇವಾಗ ಇಲ್ಲ ಇದು ನನ್ನ ಅಭಿಪ್ರಾಯ...
ನೆನ್ನೆ ನಡೆದ ಗಣಪತಿ ಹಬ್ಬದ , ನಮ್ಮ ಮಕ್ಕಳ ಸಂಬ್ರಮ ಸಡಗರ.....